ॐ

Facilities Available at Bangaradamma Temple ಬಂಗಾರದಮ್ಮ ದೇವಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳು

Devotee Facilities & Services ಭಕ್ತಾದಿಗಳಿಗಾಗಿ ಸೌಲಭ್ಯಗಳು ಮತ್ತು ಸೇವೆಗಳು
The temple provides various facilities to make the visit comfortable, safe and convenient for all devotees. ಎಲ್ಲಾ ಭಕ್ತಾದಿಗಳ ದೇವಾಲಯ ಭೇಟಿ ಆರಾಮದಾಯಕ, ಸುರಕ್ಷಿತ ಮತ್ತು ಅನುಕೂಲಕರವಾಗಿರಲು ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.
♿
Accessibility ವಿಶೇಷಚೇತನ ಸೌಲಭ್ಯ Direct entry & wheelchair ನೇರ ಪ್ರವೇಶ ಮತ್ತು ವೀಲ್‌ಚೇರ್
🚗
Vehicle Parking ವಾಹನ ನಿಲುಗಡೆ Dedicated parking area ನಿಗದಿತ ಪಾರ್ಕಿಂಗ್ ಸ್ಥಳ
🍚
Annaprasadha ಅನ್ನಪ್ರಸಾದ Daily 11:00 AM – 4:00 PM ಪ್ರತಿದಿನ ಬೆಳಿಗ್ಗೆ 11 – ಸಂಜೆ 4
♿

Privilege for Devotees with Disabilities ವಿಶೇಷಚೇತನ ಭಕ್ತಾದಿಗಳಿಗೆ ಸೌಲಭ್ಯ

Devotees with permanent or temporary disabilities can enter the temple directly without waiting. Wheelchair facility is also available. ಶಾಶ್ವತ ಅಥವಾ ತಾತ್ಕಾಲಿಕ ವಿಶೇಷಚೇತನತೆ ಹೊಂದಿರುವ ಭಕ್ತಾದಿಗಳು ಕಾಯದೆ ನೇರವಾಗಿ ದೇವಾಲಯ ಪ್ರವೇಶಿಸಬಹುದು. ವೀಲ್‌ಚೇರ್ ಸೌಲಭ್ಯವೂ ಲಭ್ಯವಿದೆ.

🚗

Vehicle Parking ವಾಹನ ನಿಲುಗಡೆ

A vast area has been allocated specially for devotees' vehicle parking. Vehicle entry inside the temple gate is restricted. Devotees are requested to use the parking area and avoid blocking the entrance. ಭಕ್ತಾದಿಗಳ ವಾಹನ ನಿಲುಗಡೆಗಾಗಿ ವಿಶಾಲವಾದ ಸ್ಥಳವನ್ನು ಮೀಸಲಿಡಲಾಗಿದೆ. ದೇವಾಲಯದ ಗೇಟ್ ಒಳಗೆ ವಾಹನ ಪ್ರವೇಶ ನಿರ್ಬಂಧಿಸಲಾಗಿದೆ. ನಿಗದಿತ ಪಾರ್ಕಿಂಗ್ ಸ್ಥಳವನ್ನು ಬಳಸಿಕೊಂಡು ಪ್ರವೇಶ ದ್ವಾರವನ್ನು ಅಡ್ಡಿಪಡಿಸಬೇಡಿ.

🧳

Luggage Room ಸಾಮಾನುಗಳ ಕೊಠಡಿ

Luggage rooms are arranged at two places for keeping devotees' luggage safely. One is located near the temple. This service is free of cost. ಭಕ್ತಾದಿಗಳ ಸಾಮಾನುಗಳನ್ನು ಸುರಕ್ಷಿತವಾಗಿ ಇಡಲು ಎರಡು ಸ್ಥಳಗಳಲ್ಲಿ ಲಗೇಜ್ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಅವುಗಳಲ್ಲಿ ಒಂದು ದೇವಾಲಯದ ಸಮೀಪದಲ್ಲಿದೆ. ಈ ಸೇವೆ ಉಚಿತವಾಗಿದೆ.

🩴

Footwear Facility ಪಾದರಕ್ಷೆಗಳ ವ್ಯವಸ್ಥೆ

Devotees are requested to keep their footwear at the designated footwear area outside the temple instead of leaving them at random places. ಪಾದರಕ್ಷೆಗಳನ್ನು ಎಲ್ಲೆಂದರಲ್ಲಿ ಇಡದೆ ದೇವಾಲಯದ ಹೊರಗಿರುವ ನಿಗದಿತ ಪಾದರಕ್ಷೆಗಳ ಸ್ಥಳದಲ್ಲಿ ಇಡಲು ಭಕ್ತಾದಿಗಳಲ್ಲಿ ವಿನಂತಿಸಲಾಗಿದೆ.

ℹ️

Information Center ಮಾಹಿತಿ ಕೇಂದ್ರ

Information regarding Seva and Pooja performed at the temple can be obtained from the Temple Poojari. ದೇವಾಲಯದಲ್ಲಿ ನಡೆಯುವ ಸೇವೆ ಮತ್ತು ಪೂಜೆಯ ಕುರಿತು ಮಾಹಿತಿಯನ್ನು ದೇವಾಲಯದ ಪೂಜಾರಿಗಳಿಂದ ಪಡೆಯಬಹುದು.

🍚

Annaprasadha / Annadhaasoha ಅನ್ನಪ್ರಸಾದ / ಅನ್ನದಾಸೋಹ

Meals are available at the temple for devotees daily during the afternoon and evening. ಭಕ್ತಾದಿಗಳಿಗಾಗಿ ದೇವಾಲಯದಲ್ಲಿ ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ಅನ್ನಪ್ರಸಾದದ ವ್ಯವಸ್ಥೆ ಲಭ್ಯವಿದೆ.

🍚 Daily Annaprasadha
11:00 AM – 4:00 PM
📹

CCTV Security CCTV ಭದ್ರತಾ ವ್ಯವಸ್ಥೆ

CCTV cameras have been installed at various locations of the temple for security purposes. ದೇವಾಲಯದ ಭದ್ರತಾ ಉದ್ದೇಶಕ್ಕಾಗಿ ವಿವಿಧ ಸ್ಥಳಗಳಲ್ಲಿ CCTV ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

🏛️

Other Facilities ಇತರೆ ಸೌಲಭ್ಯಗಳು

Public toilets, dressing rooms for Snana, purified drinking water and Sri Kempamma Devi Kalyana Mantapa facilities are available. ಸಾರ್ವಜನಿಕ ಶೌಚಾಲಯ, ಸ್ನಾನಕ್ಕಾಗಿ ಬಟ್ಟೆ ಬದಲಿಸುವ ಕೊಠಡಿಗಳು, ಶುದ್ಧ ಕುಡಿಯುವ ನೀರು ಹಾಗೂ ಶ್ರೀ ಕೆಂಪಮ್ಮ ದೇವಿ ಕಲ್ಯಾಣ ಮಂಟಪದ ಸೌಲಭ್ಯಗಳು ಲಭ್ಯವಿವೆ.

🏛️

Additional Facilities ಹೆಚ್ಚುವರಿ ಸೌಲಭ್ಯಗಳು

Convenient facilities for devotees ಭಕ್ತಾದಿಗಳ ಅನುಕೂಲಕ್ಕಾಗಿ ಹೆಚ್ಚುವರಿ ವ್ಯವಸ್ಥೆಗಳು

Public Toilets ಸಾರ್ವಜನಿಕ ಶೌಚಾಲಯ
Dressing Rooms for Snana ಸ್ನಾನಕ್ಕಾಗಿ ಬಟ್ಟೆ ಬದಲಿಸುವ ಕೊಠಡಿಗಳು
Purified Drinking Water ಶುದ್ಧ ಕುಡಿಯುವ ನೀರು
Kalyana Mantapa ಕಲ್ಯಾಣ ಮಂಟಪ